¡Sorpréndeme!

Orange Kannada Movie ; ಜೂಮ್ ಚಿತ್ರ ನೋಡಿದ ತಕ್ಷಣ ಆರೆಂಜ್ ಸಿನಿಮಾ ಒಪ್ಪಿಕೊಂಡ ಗಣೇಶ್..! | FILMIBEAT KANNADA

2018-12-05 1 Dailymotion

ಜೂಮ್ ಚಿತ್ರದ ಯಶಸ್ಸಿನ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಪ್ರಶಾಂತ್ ರಾಜ್ ಜೋಡಿಯ ಎರಡನೆ ಸಿನಿಮಾ ಆರೆಂಜ್ ಇದೆ ತಿಂಗಳು 7 ರಂದು ಬಿಡುಗಡೆಯಾಗುತ್ತಿದೆ, ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್ ಗಣೇಶ್ ಗೆ ನಾಯಕಿಯಾಗಿ ನಟಿಸಿದ್ದಾರೆ.

After Zoom Golden star Ganesh and Director Prashant Raj combination 2nd movie orange is releasing on this month 7th.